ದರ್ಶನ್, ಸುದೀಪ್ ಇಬ್ಬರಿಗೂ ಇವನೇ ವಿಲನ್..!

  • 5 years ago
ದರ್ಶನ್​ ಮತ್ತು ಸುದೀಪ್​ ಸ್ಯಾಂಡಲ್​ವುಡ್​ ಪಾಲಿನ ಧ್ರುವತಾರೆಗಳು. ಇವರ ಸಿನಿಮಾದಲ್ಲಿ ನಟಿಸೋಕೆ ಕಲಾವಿದರು ಸಾಲುಗಟ್ಟಿ ನಿಲ್ತಾರೆ. ಅದರಲ್ಲೂ ಇಬ್ಬರ ಜೊತೆಗೂ ಕಾಣಿಸಿಕೊಳ್ಳೋಕೆ ನಸೀಬು ಗಟ್ಟಿಯಾಕೆ ಇರಲೇಬೇಕು. ಅಂಥದ್ದರಲ್ಲಿ ಇಲ್ಲೊಬ್ಬ ಒಂದೇ ಏಟಿಗೆ ದಚ್ಚು- ಕಿಚ್ಚನ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾನೆ.

Danish Akhtar Saifi already acted with Darshan Kurukshetra, now he play major role in Sudeep's upcoming Kotigobba 3.

Recommended