ಫೇಸ್ ಬುಕ್ ಗೆ ಎಂಟ್ರಿಕೊಟ್ಟ ಕಿಚ್ಚ ಸುದೀಪ್ | Filmibeat Kannada
  • 3 years ago
ಅಭಿನಯ ಕಿಚ್ಚ ಸುದೀಪ್ ಬಣ್ಣದ ಲೋಕದಲ್ಲಿ ಬೆಳ್ಳಿಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೌದು, ಸುದೀಪ್ ಸಿನಿ ಜೀವನಕ್ಕೆ 25 ವರ್ಷಗಳು ತುಂಬಿದೆ. ಬೆಂಗಳೂರಿನಿಂದ ದುಬೈವರೆಗು ಕಿಚ್ಚನ ಬೆಳ್ಳಿಹಬ್ಬದ್ದೇ ಮಾತು. ಇದೇ ಸಂತಸದಲ್ಲಿ ಕಿಚ್ಚ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

Actor Kichcha Sudeep enters facebook. sudeep opens to the facebook account.
Recommended