Mandya Ravi | 'ಮಗಳು ಜಾನಕಿ' ಖ್ಯಾತಿಯ ಮಂಡ್ಯ ರವಿಗೆ ಆಗಿದ್ದು ಏನು? | *Sandalwood

  • 2 years ago
#mandyaravi

Magalu Janaki Kannada serial actor Mandya Ravi passed Away.

ಕನ್ನಡ ಕಿರುತೆರೆಯ ಚಿರಪರಿಚಿತ ನಟ ಮಂಡ್ಯ ರವಿ ಸಪ್ಟೆಂಬರ್​14 ವಿಧಿವಶರಾಗಿದ್ದಾರೆ. ಕಳೆದ ಕೆಲದಿನಗಳಿಂದ ಲಿವರ್​ಸಿರೋಸಿಸ್ ​​ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

Recommended