One Nation One Card : ಒನ್ ನೇಷನ್ ಒನ್ ಕಾರ್ಡ್ ಪಡೆಯುವುದು ಹೇಗೆ? ಅದರ ಲಾಭಗಳೇನು?

  • 5 years ago
PM Narendra Modi launched National Common Mobility Card or One Nation One Card. There are several questions like How to get it? How to use? What are the benefits? Here are the answers for all your questions. Watch video


ಒಂದೇ ಕಾರ್ಡ್ ಉಪಯೋಗಿ ವಿವಿಧ ಮಾದರಿಯ ಗ್ರಾಹಕರ ಸೇವೆಗಳನ್ನು ಪಡೆಯಬಹುದಾದ ರಾಷ್ಟ್ರೀಯ ಬಹುಪಯೋಗಿ ಕಾರ್ಡ್‌(ಎನ್‌ಸಿಎಂಸಿ) ಒನ್ ನೇಷನ್ ಒನ್ ಕಾರ್ಡ್ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದು, ಹೊಸ ಯೋಜನೆಯಿಂದ ಏನೆಲ್ಲಾ ಲಾಭಗಳಿವೇ? ಯಾವ ರೀತಿ ಪಡೆಯುವುದು ಮತ್ತು ಬಳಕೆ ಮಾಡಬಹುದು ಎನ್ನುವುದನ್ನು ನಾವಿಂದು ತಿಳಿಸಿಕೊಡಲಿದ್ದೇವೆ.

Recommended