ಸಿದ್ದು ಎಲ್ಲ ಲೆಕ್ಕಕ್ಕೆ ಇಲ್ಲ..! ದೆಹಲಿಯಲ್ಲಿ ದೇವೆಗೌಡ್ರ ಡೈರೆಕ್ಟ್ ಡೀಲ್..! | Oneindia Kannada

  • 5 years ago
ಕರ್ನಾಟಕದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವಿನ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಕಗ್ಗಂಟು ಇನ್ನೂ ಬಗೆಹರಿದಂತಿಲ್ಲ. ಬುಧವಾರ ದೇವೇಗೌಡ ಅವರು ರಾಹುಲ್ ಅವರನ್ನು ಭೇಟಿಯಾಗಿದ್ದು, ಇನ್ನೂ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.

JDS leader and former Prime Minister HD Deve Gowda, after his meeting with Rahul Gandhi over seat-sharing in Karnataka for LS polls, has said that JDS has clinched 10 seats. Final decision will be taken after Rahul Gandhi discusses it with KC Venugopal and Danish Ali.

Recommended