ದೋಸ್ತಿಗಳಿಂದ ಸುಮಲತಾ ಮುಂದೆ ಮೈತ್ರಿ ಸೂತ್ರ..! | FILMIBEAT KANNADA

  • 5 years ago
ಮಂಡ್ಯದಲ್ಲಿ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿಯುವುದಾಗಿ ಘೋಷಿಸಿರುವ ಸುಮಲತಾ ಮೈತ್ರಿ ಮಾತುಕತೆಗೆ ದೊಡ್ಡ ಸವಾಲಾಗಿದ್ದಾರೆ. ಆದ್ದರಿಂದ ಸುಮಲತಾ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮೈತ್ರಿ ಮಾಡಿಕೊಳ್ಳುವುದು ಎಂಬ ತೀರ್ಮಾನಕ್ಕೆ ದೋಸ್ತಿಗಳು ಬಂದಿದ್ದಾರೆ.

Sumalatha which has announced that she will contest for Lok Sabha elections in Mandya, is a big challenge for the state government. So Sumalatha has come to the conclusion that she will be able to take alliance with coalition government.

Recommended