IND vs AUS : ಹೊಸ ದಾಖಲೆಗೆ ನಾಂದಿ ಹಾಡಿದ ವಿರಾಟ್..! | Oneindia Kannada
- 5 years ago
ರನ್ ಮಷಿನ್ ಎಂದೇ ಕರೆಯುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಟಿ-20 ಕ್ರಿಕೆಟ್ ಪಂದ್ಯದಲ್ಲಿ ಒಂದೇ ತಂಡದ ವಿರುದ್ಧವಾಗಿ 500 ಕ್ಕೂ ಹೆಚ್ಚು ರನ್ ಕಲೆಹಾಕಿದ ವಿಶ್ವದ ಮೊದಲ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.