ಅಭಿಮಾನಿಗಳಿಗೆ ಸಿಹಿ ಸುದ್ಧಿ ಕೊಟ್ಟ ಕೆಜಿಎಫ್ ಚಿತ್ರ ತಂಡ..! | FILMIBEAT KANNADA

  • 5 years ago
‘ರಾಕಿಂಗ್​ ಸ್ಟಾರ್​’ ಯಶ್ ನಟನೆಯ ‘ಕೆಜಿಎಫ್​’ ಪರಾಕ್ರಮದ ಗೆಲುವು ದಾಖಲಿಸಿದೆ. ಕನ್ನಡ ಚಿತ್ರರಂಗದ ಹಿಂದಿನ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಜನಪ್ರಿಯತೆ, ಗಲ್ಲಾ ಪೆಟ್ಟಿಗೆ, ದಾಖಲೆ… ಹೀಗೆ ಎಲ್ಲದರಲ್ಲೂ ನಂ.1 ಎನಿಸಿಕೊಂಡಿದೆ. ಚಾಪ್ಟರ್​-1 ವೀಕ್ಷಿಸಿ ಬರ್ತಿದ್ದಂತೆ, ಪ್ರೇಕ್ಷಕರು ‘ಚಾಪ್ಟರ್​-2’ ಯಾವಾಗ ಅಂತಾ ಪ್ರಶ್ನಿಸಿದ್ದರು. ಕೆಜಿಎಫ್​ ಚಾಪ್ಟರ್​-1 ಅಷ್ಟರ ಮಟ್ಟಿಗೆ ಸಿನಿರಸಿಕರ ಗಮನ ಸೆಳೆದಿತ್ತು. ಈಗ ಚಾಪ್ಟರ್​-2 ಆದಷ್ಟು ಬೇಗನೇ ಸೆಟ್ಟೇರುವ ಸೂಚನೆ ಸಿಕ್ಕಿದೆ.

'Rocking Star' has won the 'KGF' prowess of Yash acting. Kannada cinema is breaking the previous box office record ... and so on. As the Chapters-1 watch, the audience asked 'Chapter -2' when. KGF chapter-1 was the focus of the movie. Now Chapter 2 has received a noticeable notice.

Recommended