KGF Kannada Movie : ಹೌದು ಸ್ವಾಮಿ ! ಈ ಹುಡುಗನೇ ಕೆಜಿಎಫ್ ನ ಸದ್ಯದ ಸೆನ್ಸೇಷನ್ | FILMIBEAT KANNADA

  • 5 years ago
ಕೆಜಿಎಫ್' ಟ್ರೇಲರ್ ನೋಡಿದವರಲ್ಲಿ ಎಲ್ಲರಿಗೂ ಯಶ್ ಇಷ್ಟ ಆಗಿದ್ದಾರೆ. ಆದರೆ, ಯಶ್ ರೀತಿಯೇ ಟ್ರೇಲರ್ ನಲ್ಲಿ ಇನ್ನೊಬ್ಬ ಹುಡುಗ ಗಮನ ಸೆಳೆದಿದ್ದಾನೆ. ಒಂದೇ ಒಂದು ಡೈಲಾಗ್ ಇದ್ದರೂ ಆ ಹುಡುಗ ಹೇಳಿರುವ ಶೈಲಿಗೆ ಎಲ್ಲರೂ ಫಿದಾ ಆಗಿದ್ದಾರೆ.

All about KGF kannada movie child actor Rithvik gouda. The movie is direted by Prashanth Neel.

Recommended