KGF movie review : ಸುಮ್ನೆ ಹೇಳ್ತಿಲ್ಲ ಸಿನಿಮಾ ನೋಡ್ಕೊಂಡು ಬಂದು ಹೇಳ್ತಾ ಇದ್ದೀನಿ..!

  • 5 years ago
ಯಶ್ ಅಭಿಮಾನಿಗಳು ಸೇರಿದಂತೆ ಇಡೀ ಸ್ಯಾಂಡಲ್ ವುಡ್ ಚಿತ್ರರಂಗ ತೀವ್ರ ಕುತೂಹಲದಿಂದ ಎದುರು ನೋಡುತ್ತಿದ್ದ "KGF" ಚಿತ್ರ ದೇಶದಾದ್ಯಂತ ಇಂದು ಬಿಡುಗಡೆಯಾಗಿದ್ದು ಇದು "KGF" ಚಿತ್ರ ತಂಡದ ಸಿನಿಮಾ ಅಂದುಕೊಳ್ಳದೆ ನನ್ನ ಸಿನಿಮಾ ಅಂದುಕೊಂಡು ನೋಡಬೇಕು ಅನ್ನುವುದು ನಮ್ಮ ಅಭಿಪ್ರಾಯ ಅಷ್ಟು ಅದ್ಬುತವಾಗಿದೆ "KGF" ಸಿನಿಮಾ