Bigg Boss Kannada Season 6: ಓಹೋ... ಸೋನು ಪಾಟೀಲ್ ಮೇಲೆ ರಾಕೇಶ್ ಗೆ ಕ್ರಷ್ ಆಗಿತ್ತಂತೆ.!

  • 5 years ago
'200 ಹುಡುಗಿಯರ ಜೊತೆಗೆ ಡೇಟಿಂಗ್ ಮಾಡಿರುವೆ'' ಅಂತ ಹೆಮ್ಮೆಯಿಂದ ಹೇಳಿಕೊಳ್ಳುವ ರಾಕೇಶ್, 'ಬಿಗ್ ಬಾಸ್' ಮನೆಯಲ್ಲಿ ಅಕ್ಷತಾ ಪಾಂಡವಪುರ ಜೊತೆಗೆ ಅತಿ ಎನಿಸುವಷ್ಟು ಆತ್ಮೀಯವಾಗಿ ಇರುವುದನ್ನ ನೀವೆಲ್ಲ ನೋಡಿದ್ದೀರಾ.

Recommended