Skip to playerSkip to main contentSkip to footer
  • 3/26/2019
Bigg Boss Kannada 6: ಶಶಿ ಕುಮಾರ್ 'ಬಿಗ್ ಬಾಸ್ ಸೀಸನ್ 6' ವೀಕ್ಷಕರ ನೆಚ್ಚಿನ ಸ್ಪರ್ದಿಯಾಗಿದ್ದರು. ಆಧುನಿಕ ರೈತ ಅಂತಾನೆ ಖ್ಯಾತಿಗಳಿಸಿರುವ ಶಶಿ ಕೆಲವು ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ. ಜೊತೆಗೆ ಶಶಿ ಅಭಿನಯದ 'ಕೌಸಲ್ಯಾ ಕಲ್ಯಾಣ' ಸಿನಿಮಾ ಕೂಡ ರಿಲೀಸ್ ಗೆ ರೆಡಿಯಾಗಿದೆ.

Bigg Boss Kannada 6: Bigg Boss season 6 winner Shashi Kumar adapted 28 children in one school. He is caring their education and all needs.

Category

🗞
News

Recommended