Bigg Boss Kannada Season 6:ಅಕ್ಷತಾ ಮತ್ತು ರಾಕೇಶ್ ನಡುವಿನ ಸಂಬಂಧ ಪ್ರಶ್ನಿಸಿದ ಸೋನು
  • 5 years ago
Bigg Boss Kannada 6:ಅದ್ಯಾಕೋ, ಏನೋ... ಸೋನು ಪಾಟೀಲ್ ಕಂಡ್ರೆ ಅಕ್ಷತಾಗೆ ಆಗ್ಬರಲ್ಲ. ಇದೇ ಕಾರಣಕ್ಕೆ ಹಲವು ಬಾರಿ ಸೋನು ಮತ್ತು ಅಕ್ಷತಾ ನಡುವೆ ಗಲಾಟೆ ಆಗಿದೆ. ಅಕ್ಷತಾ ಮೇಲೆ ಸೋನುಗೆ ಮುನಿಸು ಇದ್ದೇ ಇದೆ. ಈ ಸಿಟ್ಟನ್ನ 'ಕಾಲ್ ಸೆಂಟರ್' ಟಾಸ್ಕ್ ನಲ್ಲಿ ಸೋನು ತೀರಿಸಿಕೊಂಡರು.

Bigg Boss Kannada 6: Sonu Patil questions Rakesh and Akshata's relationship.
Recommended