Rex Theater : ಬೆಂಗಳೂರಿನ ಮತ್ತೊಂದು ಸಿಂಗಲ್ ಥಿಯೇಟರ್ಗೆ ಬಾಗಿಲು | FILMIBEAT KANNADA
  • 5 years ago
ಮಲ್ಟಿಪ್ಲೆಕ್ಸ್ ಗಳ ಅಬ್ಬರವೋ, ಲಾಭ ನಷ್ಟದ ಲೆಕ್ಕಾಚಾರವೋ ಗೊತ್ತಿಲ್ಲ. ಆದರೆ, ಬೆಂಗಳೂರಿನಲ್ಲಿ ಇರುವ ಒಂದೊಂದೆ ಚಿತ್ರಮಂದಿರಗಳು ನೆಲಕ್ಕೆ ಉರುಳುತ್ತಿವೆ. ಇದೀಗ ರೆಕ್ಸ್ ಚಿತ್ರಮಂದಿರಕ್ಕೆ ಸಹ ಬೀಗ ಬೀಳಲಿದೆ

Rex Theater' will be closed from December 31st. It is one of the prestigious theater in Bengaluru.
Recommended