ಅಂಬರೀಷ್ ಪುಣ್ಯ ತಿಥಿ ದಿನ ಅಭಿಮಾನಿಗಳ ಕೇಶ ಮುಂಡನೆ | FILMIBEAT KANNADA

  • 5 years ago
ಮಂಡ್ಯ ಮದ್ದೂರು ಸೇರಿದಂತೆ ಹಲವೆಡೆಯಿಂದ ಆಗಮಿಸಿರೋ ಅಭಿಮಾನಿಗಳು

ಅಂಬರೀಶ್ ಪುಣ್ಯತಿಥಿ ಅಂಗವಾಗಿ ಅಭಿಮಾನಿಗಳಿಂದ ಕೇಶ ಮುಂಡನೆ

ಮಂಡ್ಯ ಮದ್ದೂರು ಸುತ್ತಾ ಮುತ್ತಾ ಪ್ರದೇಶದಿಂದ ಆಗಮಿಸಿರೋ ಅಭಿಮಾನಿಗಳು

ಕಂಠೀರವ ಸ್ಟುಡಿಯೋ ಬಳಿ ಕೇಶ ಮುಂಡನೆ ಮಾಡಿಸಿಕೊಳ್ತಿರೋ ಫ್ಯಾನ್ಸ್

Recommended