Ambareesh : ಅಂಬರೀಶ್ ಸಾವಿನ ನಂತರ ಹೊರ ಬಂತು ಅವರ ಒಟ್ಟು ಆಸ್ತಿಯ ಮೊತ್ತ | FILMIBEAT KANNADA

  • 5 years ago
ಬೆಂಗಳೂರಿನ ಕಂಠೀರವ ಸ್ಟೇಡಿಯಂ, ಮಂಡ್ಯದ ವಿಶ್ವೇಶ್ವರಯ್ಯ ಮೈದಾನದಲ್ಲಿ, ರೆಬೆಲ್ ಸ್ಟಾರ್ ಅಂಬರೀಶ್ ಅವರ ಅಂತಿಮ ದರ್ಶನ ಪಡೆಯಲು ಬಂದ ಜನಸಾಗರ, ಅಂಬಿ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿಯಂತಿದೆ. ಅಂಬರೀಶ್ ಸಾವಿನ ನಂತರ ಹೊರ ಬಂತು ಅವರ ಒಟ್ಟು ಆಸ್ತಿಯ ಮೊತ್ತ


Rebel star of Kannada film industry and former Union minister Ambareesh was cremated with full state honors at the Kanteerava Studios on Monday evening. Now after the incident, Ambareesh's total asset value is revealed

Recommended