ಸಿದ್ದರಾಮಯ್ಯ ಹಾಗು ಸದಾನಂದ ಗೌಡ ನಡುವೆ ಟ್ವಿಟ್ಟರ್ ಯುದ್ಧ ಶುರುವಾಯ್ತು | Oneindia Kannada

  • 6 years ago
Former chief minister D V Sadananda gowda and siddaramaiah are fighting in twitter over election loss and government formation.

ಇಬ್ಬರು ಮಾಜಿ ಮುಖ್ಯಮಂತ್ರಿಗಳು ಮತ್ತೆ ಟ್ವಿಟ್ಟರ್ ವಾರ್ ಆರಂಭಿಸಿದ್ದಾರೆ, ಸಿದ್ದರಾಮಯ್ಯ ಹಾಗೂ ಡಿ ವಿ ಸದಾನಂದ ಗೌಡರು ಸರ್ಕಾರ ರಚನೆ ಹಾಗೂ ಲೋಕಸಭಾ ಚುನಾವಣೆ ಕುರಿತು ಮತ್ತೊಮ್ಮೆ ಅಕಾಡಕ್ಕಿಳಿದಿದ್ದಾರೆ.