Lok Sabha Elections 2019 : ಡಿ ವಿ ಸದಾನಂದ ಗೌಡ ವ್ಯಕ್ತಿಚಿತ್ರ | Oneindia Kannada
  • 5 years ago
D V Sadananda Gowda, who is the leader of Bangalore North Lok Sabha constituency, is known as the Labor Party's favorite leader. Sadananda Gowda grew step by step in politics. D V Sadananda Gowda, who was a Chief Minister of Karnataka & also served as Union Minister. Sadananda Gowda, who always appears with a smiling face, is now the ticket aspirant of Bangalore North Lok Sabha constituency. Former Prime Minister HD Deve Gowda is also likely to contest from this constituency. So curiosity is more.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಆಕಾಂಕ್ಷಿಯಾಗಿರುವ ಸದಾನಂದ ಗೌಡ ಅವರು ಕಾರ್ಮಿಕ ವರ್ಗದ ಅಚ್ಚುಮೆಚ್ಚಿನ ನೇತಾರರಾಗಿ ಗುರುತಿಸಿಕೊಂಡವರು. ಸದಾನಂದ ಗೌಡರು ಅವರು ಹಂತ ಹಂತವಾಗಿ ರಾಜಕೀಯದಲ್ಲಿ ಬೆಳದವರು. ಕರ್ನಾಟಕ ಮುಖ್ಯಮಂತ್ರಿ, ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸಿದವರು. ಸದಾ ಹಸನ್ಮುಖಿಯಾಗಿ ಕಾಣಿಸಿಕೊಳ್ಳುವ ಸದಾನಂದ ಗೌಡ ಅವರು ಈ ಬಾರಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ. ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಇದೇ ಕ್ಷೇತ್ರದಿಂದ ಸ್ಪರ್ಧಿಸುವ ಸಾಧ್ಯತೆ ಇರುವುದರಿಂದ ಸ್ಪರ್ಧೆ ಕುತೂಹಲಕಾರಿಯಾಗಲಿದೆ.
Recommended