International Yoga Day 2018 : ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಯೋಗದ ಬಗ್ಗೆ ಡಿ ವಿ ಸದಾನಂದ ಗೌಡರ ಮಾತು
  • 6 years ago
The United Nations General Assembly announced the 'International Yoga Day' on June 21, 2014. More than 177 countries responded when India's Prime Minister Narendra Modi introduced India's ancient tradition yoga to the World Assembly on September 27, 2014 at the World General Assembly. Now former CM and minister, D V Sadananda Gowda, mentioned the significance of yoga in Art of Living Ashram at Kanakapura Road, Bangalore.

ವಿಶ್ವಸಂಸ್ಥೆಯ ಮಹಾಸಭೆಯು 2014 ರಲ್ಲಿ 'ಅಂತರ ರಾಷ್ಟ್ರೀಯ ಯೋಗ ದಿನಾಚರಣೆ' ಜೂನ್ 21 ಎಂದು ಘೋಷಿಸಿದೆ. 2014 ಸೆಪ್ಟೆಂಬರ್ 27 ರಂದು ವಿಶ್ವ ಸಂಸ್ಥೆಯ ಜನರಲ್ ಅಸೆಂಬ್ಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಪ್ರಾಚೀನ ಸಂಪ್ರದಾಯ ಯೋಗವನ್ನು ವಿಶ್ವಸಮುದಾಯಕ್ಕೆ ಪರಿಚಯಿಸಿದಾಗ 177ಕ್ಕೂ ಹೆಚ್ಚಿನ ರಾಷ್ಟ್ರಗಳು ಸ್ಪಂದಿಸಿ ಸಹಮತ ವ್ಯಕ್ತಪಡಿಸಿದವು. ಇದೀಗ ಮಾಜಿ ಸಿ ಎಂ ಹಾಗು ಸಚಿವರೂ ಆದ ಡಿ ವಿ ಸದಾನಂದ ಗೌಡ್ರು ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಯೋಗದ ಮಹತ್ವದ ಬಗ್ಗೆ ತಿಳಿಸಿಕೊಟ್ಟಿದ್ದಾರೆ

Recommended