ನೆಹರು ಪರಂಪರೆಯನ್ನು ಬಿಜೆಪಿ ಹಾಳುಗೆಡವುತ್ತಿದೆ: ಸೋನಿಯಾ ಗಾಂಧಿ | Oneindia Kannada

  • 6 years ago
ಕೇಂದ್ರ ಮಾಜಿ ಸಚಿವ ಶಶಿ ತರೂರ್ ಬರೆದಿರು "ನೆಹರು" ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿ ಪಕ್ಷವು ನೆಹರು ಪರಂಪರೆಯನ್ನು ಹಾಳು ಮಾಡುತ್ತಿದೆ ಎಂದು ನೇರ ಆರೋಪ ಮಾಡುವುದರ ಮೂಲಕ ಪ್ರಧಾನಿ ಮೋದಿ ಅವರಿಗು ಪರೋಕ್ಷವಾಗಿ ಮಾತಿನ ಚಾಟಿ ಬೀಸಿದ್ದಾರೆ.

UPA chairperson and former Congress chief Sonia Gandhi attacked the Bharatiya Janata Party (BJP) for undermined the legacy of the first Prime Minister of India. She was speaking after releasing a book by Congress leader Shashi Taroor on Jawaharlal Nehru.

Recommended