ಬಿಜೆಪಿ ಕಾರ್ಯಕರ್ತರಿಂದಲೇ ಮೋದಿಗೆ ಮುಜುಗರ | ರಾಹುಲ್ ಗಾಂಧಿ ವ್ಯಂಗ್ಯ | Oneindia Kannada

  • 5 years ago
Prime Minister Narendra Modi faced embarrassing moments during his interaction with BJP workers from Tamil Nadu. In a tweet AICC president Rahul Gandhi said that, That’s NaMo’s answer to the struggling middle class. Forget a press conference he can’t even string together a polling booth worker’s conference.


ಪ್ರಧಾನಿ ನರೇಂದ್ರ ಮೋದಿ ಅವರು 'ನಮೋ' ಅಪ್ಲಿಕೇಶನ್ ಮೂಲಕ ಕಾರ್ಯಕರ್ತರೊಂದಿಗೆ ಸಂವಾದ ನಡೆಸುವಾಗ ಮುಜುಗರ ಅನುಭವಿಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಈ ವಿಚಾರ ಬಗ್ಗೆ ಟ್ವೀಟ್ ಮಾಡಿದ್ದು, ಮೋದಿ ಅವರನ್ನು ಟೀಕಿಸಿದ್ದಾರೆ.

Recommended