ಮೋದಿಗೆ ಟೀಕೆ ಮಾಡ್ತಾ ಐಶ್ವರ್ಯಾ ರೈ ಹೆಸರು ಬಳಸಿದ ರಾಹುಲ್ ಗಾಂಧಿ ವಿರುದ್ಧ ಆಕ್ರೋಶ

  • 4 months ago
ಭಾರತ್‌ ಜೋಡೋ ನ್ಯಾಯ್‌ ಯಾತ್ರೆಯ ವೇಳೆ ಐಶ್ವರ್ಯಾ ರೈ ಅವರನ್ನು ನಾಚ್‌ನೇ ವಾಲಿ (ಕುಣಿಯುವವಳು) ಎಂದು ರಾಹುಲ್‌ ಗಾಂಧಿ ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ. ಐಶ್‌ ಅಭಿಮಾನಿಗಳು ಇದಕ್ಕೆ ಭಾರೀ ವಿರೋಧ ವ್ಯಕ್ತವಾಗ್ತಿದೆ.

#RahulGandhi #AishwaryaRai, #PMModi #BharatNyayJodoYatra #AishwaryaRaiDance #AmithabhBachchan

~HT.290~ED.32~PR.28~

Recommended