Deepavali 2018 : ದೀಪಾವಳಿ ಹಬ್ಬದ ದಿನಾಂಕ ಹಾಗು ಲಕ್ಷ್ಮಿ ಪೂಜೆಯ ಮುಹೂರ್ತ | Oneindia Kannada

  • 6 years ago
Diwali 2018: Dates, Lakshmi Puja Muhurat Diwali is one of the most important festival celebrated by Hindus all around the world. Diwali 2018 will be celebrated on 7th November in most parts of India, and on 6th November in the South Indian states of Karnataka, Kerala and Tamil Nadu. Hindu residents of Singapore will also celebrate Diwali along with these three states on November 6th, 2018. The festival and its celebrations usually last for five days, among which the third day is the main day.

ಹಿಂದೂ ಧರ್ಮದಲ್ಲಿ ದೊಡ್ಡ ಹಬ್ಬವೆಂದರೆ ಅದು ದೀಪಾವಳಿ. ವಿಶ್ವದೆಲ್ಲೆಡೆಯಲ್ಲಿರುವಂತಹ ಹಿಂದೂಗಳು ದೀಪಾವಳಿ ಹಬ್ಬವನ್ನು ತುಂಬಾ ಸಡಗರದಿಂದ ಆಚರಿಸಿಕೊಳ್ಳುವರು. ಲಕ್ಷ್ಮೀಪೂಜೆ, ಗೋಪೂಜೆ ಇತ್ಯಾದಿ ಸಹಿತ ಸಿಹಿತಿಂಡಿ, ಹೊಸಬಟ್ಟಬರೆ ಹಾಗೂ ಪಟಾಕಿ ಹೀಗೆ ದೀಪಾವಳಿಗೆ ದೀಪಾವಳಿಯೇ ಸಾಟಿ. ಈ ವರ್ಷ ಅಂದರೆ 2018ರ ದೀಪಾವಳಿಯು ನವಂಬರ್ 7ರಂದು ಬಂದಿದೆ. ಆದರೆ ದಕ್ಷಿಣ ಭಾರತದ ಕರ್ನಾಟಕ, ಕೇರಳ ಮತ್ತು ತಮಿಳುನಾಡಿನಲ್ಲಿ ದೀಪಾವಳಿಯನ್ನು ನ.6ರಂದು ಆಚರಿಸಿಕೊಳ್ಳಲಾಗುತ್ತಿದೆ. ಸಿಂಗಾಪುರದಲ್ಲಿರುವಂತಹ ಹಿಂದೂಗಳು ದಕ್ಷಿಣ ಭಾರತೀಯ ಸಂಸ್ಕೃತಿಯಂತೆ ನವಂಬರ್ 6, 2018ರಂದು ದೀಪಾವಳಿಯನ್ನು ಆಚರಿಸಿಕೊಳ್ಳುವರು.

Recommended