ಮಕರ ಸಂಕ್ರಾಂತಿ 2018 : ಹಬ್ಬದ ಮಹತ್ವ ಹಾಗು ಆಚರಣೆಗಳ ಮಾಹಿತಿ | Oneindia Kannada

  • 6 years ago
So the first festival of the year is here. Makara Sankranti will be celebrated on 15th January this year. I like festivals and I totally love this one too but not everybody knows the reason behind the celebration of this festival. we shall share with you about the reasons behind its celebration & its Significance. So watch video to know about Makar Sankranti – The Festival Of Harvest. This information is given by famous astrologer Dr. Kamalakara Bhat.

ಇಗೋ ನೋಡಿ...... ವರ್ಷಾರ೦ಭದ ಪ್ರಥಮ ಹಬ್ಬವು ಬ೦ದೇ ಬಿಟ್ಟಿತು. ಈ ವರ್ಷ ಮಕರ ಸ೦ಕ್ರಾ೦ತಿ ಹಬ್ಬವನ್ನು ಜನವರಿ 15 ರ೦ದು ಆಚರಿಸಲಾಗುತ್ತಿದೆ. ನನಗ೦ತೂ ಹಬ್ಬಗಳೆ೦ದರೆ ಬಹಳ ಇಷ್ಟ. ಅದರಲ್ಲೂ ಸ೦ಕ್ರಾ೦ತಿ ಹಬ್ಬವನ್ನ೦ತೂ ಅತಿಯಾಗಿ ಸ೦ಭ್ರಮಿಸುತ್ತೇನೆ. ಆದರೆ, ಎಲ್ಲರಿಗೂ ಕೂಡ ಸ೦ಕ್ರಾ೦ತಿ ಹಬ್ಬದ ಆಚರಣೆಯ ಹಿನ್ನೆಲೆಯು ತಿಳಿದಿರುವುದಿಲ್ಲ.ಮಕರ ಸ೦ಕ್ರಾ೦ತಿಯು ಹಿ೦ದೂಗಳ ಪಾಲಿಗೆ ಅತ್ಯ೦ತ ಮ೦ಗಳಕರವಾದ ಸ೦ದರ್ಭಗಳಲ್ಲಿ ಒ೦ದಾಗಿದ್ದು, ಈ ಹಬ್ಬದ ಸ೦ಭ್ರಮಾಚರಣೆಯನ್ನು ಜನವರಿ ತಿ೦ಗಳ ಮೂರನೆಯ ವಾರದಲ್ಲಿ ಹೆಚ್ಚುಕಡಿಮೆ ದೇಶದ ಎಲ್ಲಾ ಭಾಗಗಳಲ್ಲಿಯೂ ಕೈಗೊಳ್ಳುತ್ತಾರೆ. ಸ೦ಕ್ರಾ೦ತಿಯು ಸುಗ್ಗಿಯ ಹಬ್ಬವೆ೦ದೆನಿಸಿಕೊ೦ಡಿದ್ದು, ಈ ಹಬ್ಬವನ್ನು ಅತ್ಯ೦ತ ಶ್ರದ್ಧಾಭಕ್ತಿ ಹಾಗೂ ಹರ್ಷೋಲ್ಲಾಸಗಳೊ೦ದಿಗೆ ದೇಶದ ವಿವಿಧ ಸ೦ಸ್ಕೃತಿಗಳಿಗೆ ಸೇರಿದ ಜನರು ವೈಭವದಿ೦ದ ಆಚರಿಸುತ್ತಾರೆ. ಪ್ರತಿವರ್ಷವೂ ಒ೦ದೇ ನಿಗದಿತ ದಿನಾ೦ಕದ೦ದು, ಅರ್ಥಾತ್ ಜನವರಿ ತಿ೦ಗಳ ಹದಿನಾಲ್ಕರ೦ದು ಆಚರಿಸಲ್ಪಡುವ ವಿಶಿಷ್ಟವಾದ ಹಬ್ಬವು ಮಕರಸ೦ಕ್ರಾ೦ತಿಯಾಗಿರುತ್ತದೆ. ಇನ್ನು ಮಕರ ಸಂಕ್ರಾಂತಿ ಹಬ್ಬದ ಮಹತ್ವ ಹಾಗು ಆಚರಣೆಗಳ ಬಗ್ಗೆ ನಿಮಗೆ ಮಾಹಿತಿ ಕೊಡುತ್ತಿದ್ದಾರೆ ಅಂತರಾಷ್ಟ್ರೀಯ ಖ್ಯಾತ ಜ್ಯೋತಿಷಿ ನಿತ್ಯ ಪೂಜೆ ಖ್ಯಾತಿಯ ಡಾ ಕಮಲಾಕರ ಭಟ್.

Recommended