Navaratri 2018 : ಈ ವರ್ಷದ ನವರಾತ್ರಿ ಹಬ್ಬ ತುಂಬಾ ಮಂಗಳಕರ | ಇಲ್ಲಿದೆ ಕಾರಣಗಳು | Oneindia Kannada

  • 6 years ago
Reasons why this year Navratri is super auspicious Navratri is observed four times in a year namely Ashadh, Chaitra, Vasant and Sharadiya Navratri. While two of these (Ashadh and Vasant) are less popular and are known as Gupt Navratri, the other two are celebrated with huge religious vigor and account among the most popular festivals of India. Among these two, Sharadiya Navratri, also known as Maha Navratri, started on October 10 and will continue until October 18 for the year 2018. October 19 shall be observed as Dussehra.

ನವರಾತ್ರಿಯು ಒಂದು ವರ್ಷದಲ್ಲಿ ನಾಲ್ಕು ಬಾರಿ ಬರುತ್ತದೆ. ಆಷಾಢ, ಚೈತ್ರ, ವಸಂತ ಹಾಗೂ ಶರಧಿ ನವರಾತ್ರಿಯಂದು ಆಚರಿಸಲಾಗುತ್ತದೆ. ಆಷಾಢ ಮತ್ತು ವಸಂತದ ಸಮಯದಲ್ಲಿ ಬರುವ ನವರಾತ್ರಿಯು ಅಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿಲ್ಲ. ಅದನ್ನು ಗುಪ್ತ ನವರಾತ್ರಿ ಎಂದು ಸಹ ಕರೆಯಲಾಗುವುದು. ಇನ್ನೆರಡು ನವರಾತ್ರಿಯನ್ನು ಹೆಚ್ಚು ಸಡಗರ ಹಾಗೂ ಧಾರ್ಮಿಕ ಚಟುವಟಿಕೆಯ ಮೂಲಕ ಆಚರಿಸಲಾಗುತ್ತದೆ. ಅವು ಭಾರತದ ಅತ್ಯಂತ ಜನಪ್ರಿಯ ಉತ್ಸವದಲ್ಲಿ ಒಂದು ಎಂದು ಹೇಳಲಾಗುವುದು. ಮಹಾ ನವರಾತ್ರಿ ಎಂದು ಕರೆಯಲ್ಪಡುವ ಶರಧಿ ನವರಾತ್ರಿಯು ಈ ವರ್ಷ ಅಂದರೆ 2018ರಲ್ಲಿ ಅಕ್ಟೋಬರ್ 10 ರಿಂದ ಅಕ್ಟೋಬರ್ 18ರ ವರೆಗೆ ಆಚರಿಸಲಾಗುವುದು. ನಂತರ ಅಕ್ಟೋಬರ್ 19ರಂದು ದಸರಾ ಎಂದು ಆಚರಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರಜ್ಞರ ಪ್ರಕಾರ ಈ ವರ್ಷ ಅಂದರೆ 2018ರ ನವರಾತ್ರಿಯು ಅತ್ಯಂತ ಮಂಗಳಕರ ಘಟನೆಯೊಂದಿಗೆ ಕೂಡಿದೆ ಎನ್ನಲಾಗುವುದು