ಲಂಡನ್ ಗೆ ತೆರಳಲಿದ್ದಾರೆ ಹೆಚ್ ಡಿ ದೇವೇಗೌಡರು | Oneindia Kannada

  • 6 years ago
ರಾಜ್ಯದಲ್ಲಿ ಉಪಚುನಾವಣೆ ಕಾವು ದಿನೇ ದಿನೇ ರಂಗೇರುತ್ತಿದೆ. ಆದರೆ ಇಂತಹಾ ಮಹತ್ವದ ಸಮಯದಲ್ಲಿಯೇ ಜೆಡಿಎಸ್ ವರಿಷ್ಠ ದೇವೇಗೌಡ ಅವರು ಲಂಡನ್‌ಗೆ ತೆರಳುತ್ತಿದ್ದಾರೆ. ಇಲ್ಲಿಯ ಪ್ರಚಾರ ಜವಾಬ್ದಾರಿಯನ್ನು ಅವರು ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರಿಗೆ ವಹಿಸಿದ್ದಾರೆ ಎನ್ನಲಾಗಿದೆ.

JDS leader Deve Gowda going to London on October 24 to attend global achievers conclave. He will return on October 28th. Kumaraswamy and other leaders will be doing the campaign for jds in by elections 2018.

Recommended