Dasara Festival 2018 : ಬೆಂಗಳೂರಿನ ಒನ್ ಇಂಡಿಯಾ ಆಫೀಸ್ ನಲ್ಲಿ ಆಯುಧ ಪೂಜೆ | Oneindia Kannada
  • 6 years ago
Ayudha Pooja 2018: Date, Time, Importance and How to do Maha Navaratri is popular all over India in its various forms. But in the South Indian states of Karnataka, Andhra Pradesh, Tamilnadu and Kerala, it is celebrated as Ayudha Pooja. Ayudha Pooja is also known as Shastra Pooja and Astra Pooja. In Kerala, it is celebrated as Saraswati Pooja to honor the Goddess of learning.


ಮಹಾ ನವರಾತ್ರಿ ಎನ್ನುವುದು ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಒಂದು. ಒಂಭತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದ ಒಂದೊಂದು ದಿನವೂ ವಿಶೇಷ ಪೂಜೆಯನ್ನು ಕೈಗೊಳ್ಳಲಾಗುತ್ತದೆ. ಒಂದು ದಿನ ಸರಸ್ವತಿ ಪೂಜೆ, ಒಂದುದಿನ ಆಯುಧ ಪೂಜೆ ಹೀಗೆ ವಿಭಿನ್ನ ದಿನಗಳಾಗಿ ಆಚರಿಸುತ್ತಾರೆ. ಅದರಲ್ಲಿ ಆಯುಧ ಪೂಜೆಯ ದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುವುದು. ಮನೆಯಲ್ಲಿರುವ ಪ್ರಮುಖ ವಸ್ತುಗಳನ್ನು ಹಾಗೂ ವಾಹನಗಳನ್ನು ಪೂಜಿಸಲಾಗುತ್ತದೆ. ಇನ್ನು ನಮ್ಮ ಬೆಂಗಳೂರಿನ ಒನ್ ಇಂಡಿಯಾ ಆಫೀಸ್ ನಲ್ಲಿ ಆಯುಧ ಪೂಜೆ ಇಂದು ಸಂಭ್ರಮದಿಂದ ನಡೆಯಿತು
Recommended