ದರ್ಶನ್ ತೆಲುಗು ನಿರ್ದೇಶಕರನ್ನು ಭೇಟಿ ಮಾಡಿದ್ದು ಯಾಕೆ..? | Filmibeat kannada
- 6 years ago
Tollywood star director recently spoke about Dr.Rajkumar and also said he would do Kannada movies in future. He has now met Darshan .
ತೆಲುಗು ಸ್ಟಾರ್ ನಿರ್ದೇಶಕ ಸುಕುಮಾರ್ ಇತ್ತೀಚಿಗಷ್ಟೆ ಡಾ.ರಾಜ್ಕುಮಾರ್ ಅವರ ಬಗ್ಗೆ ಮಾತನಾಡಿ ಕನ್ನಡ ಸಿನಿಮಾ ಮಾಡುತ್ತೀನಿ ಎಂದಿದ್ದರು ಈಗ ದಾಸ ದರ್ಶನ್ ಅವರನ್ನು ಬೇಟಿ ಮಾಡಿದ್ದು ಅಭಿಮಾನಿಗಳಲ್ಲಿ ಕುತೂಹಲ ಮೂಡಿದೆ.