K.G.F Kannada movie : ಕೆ.ಜಿ.ಎಫ್ ಸಿನಿಮಾಗೆ ಸಾಥ್ ನೀಡಿದ ತಮಿಳು ನಟ..! | Oneindia Kannada

  • 6 years ago
Tamil actor Vishal will be announcing the release date of K.G.F trailer and the movie today at 6 pm through his twitter account.

ಯಶ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಕೆ.ಜಿ.ಎಫ್ ಟ್ರೇಲರ್ ಹಾಗೂ ರಿಲೀಸ್ ದಿನಾಂಕದ ಬಗ್ಗೆ ತಮಿಳು ನಟ ವಿಶಾಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಕೊಡಲಿದ್ದಾರೆ.

Recommended