ಪ್ರಶಾಂತ್ ನೀಲ್ ಈ ನಿರ್ಧಾರದ ಹಿಂದಿದ್ಯಾ ಕಾರಣ ?

  • 2 years ago
ಕೆಜಿಎಫ್ 2 ಸಕ್ಸಸ್ ಅನ್ನು ಚಿತ್ರತಂಡ ಎಂಜಾಯ್ ಮಾಡುತ್ತಿದ್ದರೆ, ಅದರ ನಿರ್ದೇಶಕ ಪ್ರಶಾಂತ್ ನೀಲ್ ‘ಸಲಾರ್’ ಸಿನಿಮಾದ ಉಳಿದ ಕೆಲಸಗಳತ್ತ ಮುಖ ಮಾಡಿದ್ದಾರೆ. ‘ಸಲಾರ್’ ಸಿನಿಮಾದ ಶೂಟಿಂಗ್ ಇನ್ನೂ ಬಾಕಿ ಇರುವ ಕಾರಣದಿಂದಾಗಿ ಅವರು ಹೈದರಾಬಾದ್ ನಲ್ಲೇ ಉಳಿದುಕೊಳ್ಳಲು ನಿರ್ಧರಿಸಿದ್ದಾರಂತೆ. ಹಾಗಾಗಿ ಹೈದರಾಬಾದ್ ನಲ್ಲಿ ಮನೆ ಹುಡುಕಾಟಕ್ಕೆ ಮುಂದಾಗಿದ್ದಾರೆ ಎನ್ನುತ್ತಾರೆ ಅವರ ಆಪ್ತರು.

Prashant Neel needs a house in Hyderabad

Recommended