Krishna Janmashtami 2018 : ನಿಮ್ಮ ಆದಾಯ ಸಮೃದ್ಧಿಯಾಗಬೇಕಾದರೆ ಕೃಷ್ಣ ಜನ್ಮಾಷ್ಟಮಿ ದಿನ ಹೀಗೆ ಮಾಡಿ

  • 6 years ago
Light A Diya Near Tulsi On Janmashtami To Boost Your Income On this Janmashtami do the following steps to retain wealth and create a flow of money. Praying to lord Krishna on Janmashtami which is also called Mohratri is specially beneficial to erase the financial problems that you are facing in your life. From donating food items, to lighting a diya at the following place, these remedies are simple, but will help you if done on Janmashtami. Watch this video to know more.

ನಿಮ್ಮ ಮನೆಯಲ್ಲಿ ಆದಾಯ ಸತತವಾಗಿರಬೇಕು ಹಾಗೂ ಸಮೃದ್ಧಿ ಹೆಚ್ಚುತ್ತಿರಬೇಕು ಎಂಬ ಬಯಕೆ ನಿಮಗಿದ್ದರೆ ಈ ಕೃಷ್ಣ ಜನ್ಮಾಷ್ಟಮಿಯಂದು ಹೀಗೆ ಮಾಡಿ. ಈ ಜನ್ಮಾಷ್ಟಮಿಯಂದು (ಇದಕ್ಕೆ ಮೋಹರಾತ್ರಿ ಎಂಬ ಹೆಸರೂ ಇದೆ) ಕೃಷ್ಣನನ್ನು ಪೂಜಿಸಿ ಜೀವನದ ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಳ್ಳಿ. ಅಗತ್ಯವಿರುವವರಿಗೆ ಆಹಾರ ದಾನ ಮಾಡಿ ಹಾಗೂ ತುಳಸಿಕಟ್ಟೆಯಲ್ಲಿ ಅಥವಾ ಕೆಳಗೆ ವಿವರಿಸುವ ಸ್ಥಳದಲ್ಲಿ ದೀಪವನ್ನು ಬೆಳಗಿಸಿ.

Recommended