ಇಂದಿನ ಭಾರತ ಬಂದ್ ಮುಂದೂಡಿದ ದಲಿತ ಸಂಘಟನೆಗಳು | Oneindia Kannada

  • 6 years ago
ಪರಿಶಿಷ್ಟ ಜಾತಿ ಮತ್ತು ಪಂಗಡ ದೌರ್ಜನ್ಯ ಕಾಯ್ದೆಯಲ್ಲಿ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ಕ್ರಮವನ್ನು ವಿರೋಧಿಸಿ ದಲಿತ ಸಂಘಟನೆಗಳು ಕರೆ ನೀಡಿದ್ದ ಬಂದ್ ಅನ್ನು ಮುಂದೂಡಲಾಗಿದ್ದು, ಇಂದು ಕೆಲವೆಡೆ ಕೇವಲ ಪ್ರತಿಭಟನೆಗಳಷ್ಟೇ ನಡೆಯಲಿವೆ.

In a big relief to the Centre, the Dalit outfits have called off their proposed Bharat Bandh (country-wide shutdown) on Thursday. Dalit outfits called Bharat bandh to oppose SC ST amendment bill.

Recommended