ಅಡಿಕೆಯಿಂದ ಕ್ಯಾನ್ಸರ್ ಬರುತ್ತೆ ಎಂಬ ಬಗ್ಗೆ ಉಡುಪಿಯ ಎಸ್ ಡಿಎಂ ಸಂಶೋಧನಾ ಕೇಂದ್ರ ಹೇಳೋದೇನು? | Oneindia Kannada

  • 6 years ago
A new research conducted by the SDM Research Center in Udupi has given a boost to the horticultural grower who has been suffering from a drop in prices over the past few years. A few years ago there was a suspicion that, Areca Nut could have a carcinogenic cancer factor. Now Udupi SDM research center confirms about Areca nut spreading cancer


ಕಳೆದ ಕೆಲ ಸಮಯಗಳಿಂದ ಬೆಲೆ ಇಳಿಕೆಯಿಂದಾಗಿ ಕಂಗಾಲಾಗಿದ್ದ ಅಡಕೆ ಬೆಳೆಗಾರನಿಗೆ ಉಡುಪಿಯ ಎಸ್ ಡಿಎಂ ಸಂಶೋಧನಾ ಕೇಂದ್ರ ನಡೆಸಿದ ಹೊಸ ಸಂಶೋಧನೆಯೊಂದು ಚೈತನ್ಯ ನೀಡಿದೆ. ಕೆಲ ವರ್ಷಗಳ ಹಿಂದೆ ಅಡಿಕೆಯಿಂದ ಕಾರ್ಸಿನೋಜೆನಿಕ್ ಎಂಬ ಕ್ಯಾನ್ಸರ್ ಕಾರಕ ಅಂಶ ಇರಬಹುದು ಅಂತಾ ಸಂಶಯದ ವರದಿ ಬಂದಿತ್ತು. ಇದರಿಂದ ಅಡಕೆಯಿಂದ ಕ್ಯಾನ್ಸರ್ ಬರುತ್ತೆ ಅಂತ ಎಲ್ಲೆಡೆ ಅಪಪ್ರಚಾರ ಹಬ್ಬಿತ್ತು. ಅಡಕೆ ಬೆಳೆ ಪ್ರಪಾತಕ್ಕೆ ಇಳಿಯಿತು. ಇದನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ತಮ್ಮ ಅಧೀನದ ಉಡುಪಿಯ ಎಸ್ ಡಿಎಂ ಸಂಶೋಧನಾ ಕೇಂದ್ರಕ್ಕೆ ತಿಳಿಸಿದ್ದರು. ಇದೀಗ ಅಡಕೆಯಲ್ಲಿ ಯಾವುದೇ ಹಾನಿಕಾರಕ ಅಂಶ ಇಲ್ಲ ಎಂದು ತಿಳಿದುಬಂದಿದೆ.

Recommended