Karnataka Budget 2018 : 28,847 ಕನ್ನಡ ಶಾಲೆಗಳನ್ನ ಮುಚ್ಚಲು ಎಚ್ ಡಿ ಕೆ ಆದೇಶ

  • 6 years ago
Yesterday Chief Minister HD Kumaraswamy presented budget. There is a proposal to close 28,847 Kannada schools in the budget. But No one is talking about this!

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಂಡಿಸಿದ ಬಜೆಟ್ ನಲ್ಲಿ 28,847 ಕನ್ನಡ ಶಾಲೆಗಳನ್ನು ಮುಚ್ಚುವ ಪ್ರಸ್ತಾಪನೆ ಇದೆ. ವಿಚಿತ್ರವೆಂದರೆ ಈ ಬಗ್ಗೆ ತಥಾಕಥಿತ ಕನ್ನಡ ಹೋರಾಟಗಾರರು, ಬುದ್ಧಿಜೀವಿಗಳು, ಮಾತೃಭಾಷಾ ಶಿಕ್ಷಣ ಪರಿಣಿತರು ಯಾರೂ ಮಾತನಾಡುತ್ತಿಲ್ಲ.!

Recommended