Karnataka Budget 2019 : ಎಚ್ ಡಿ ಕುಮಾರಸ್ವಾಮಿಯವರ ಹೊಸ ಬಜೆಟ್ ಗಾಗಿ ಕಾದು ಕೂತಿದೆ ಮೈಸೂರು
  • 5 years ago
CM Kumaraswamy, who is also a Finance Minister is prepared for the alliance government's second budget. The budget will be presented on February 8, 2019-20. But Mysuru people are complaining that 2017 – 18 budget scheme is itself not yet fulfilled in Mysuru. Now Mysuru is eagerly waiting for H D Kumaraswamy's new Budget

18ನೇ ಸಾಲಿನ ಬಜೆಟ್ ಘೋಷಿಸಿದ ಯೋಜನೆಗಳೇ ಜಿಲ್ಲೆಗೆ ಇನ್ನು ಸಿಕ್ಕಿಲ್ಲ. ಇನ್ನೂ ಈ ಬಾರಿಯದೇನೋ ಗೊತ್ತಿಲ್ಲ ಎಂದು ಹೇಳುತ್ತಿದ್ದಾರೆ ಮೈಸೂರಿಗರು. ಕಳೆದ ವರ್ಷ ಅಂದರೆ 2017 - 18 ನೇ ಸಾಲಿನಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದರಿಂದ ಹಿಂದಿನ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಚುನಾವಣೆಯ ನಂತರ ಸಮ್ಮಿಶ್ರ ಸರ್ಕಾರದ ರೂವಾರಿಯಾಗಿರುವ ಕುಮಾರಸ್ವಾಮಿ ಅವರಿಂದ ಐದು ತಿಂಗಳ ಅಂತರದಲ್ಲಿ ಎರಡು ಬಜೆಟ್ ಮಂಡನೆಯಾಗಿತ್ತು.
Recommended