ನಿಮ್ಮ ಕಷ್ಟಗಳಿಂದ ಮುಕ್ತಿ ಪಡೆಯಲು ಗುರುವಾರ ಹೀಗೆ ತಪ್ಪದೆ ಮಾಡಿ | Filmibeat Kannada
  • 6 years ago
Such stories become an inspiration when man loses hope. Whether you are tired, or have met losses, or there are clouds of doubt around, God is there to show you the silver lining. He has the power to change anything and everything. Have faith in God and worship him with all the devotion, keep working on your goals, and you will see things getting better soon. Watch this video to know about what Do This On A Thursday To Remove All Problems

ದೇವರಲ್ಲಿ ನಂಬಿಕೆಯನ್ನಿಟ್ಟು ಅವರನ್ನು ಭಕ್ತಿಯಿಂದ ಪೂಜಿಸಿ. ಇದರಿಂದ ನಿಮ್ಮ ಗುರಿಯನ್ನು ಮುಟ್ಟಲು ದೇವರು ಸಹಾಯ ಮಾಡುತ್ತಾರೆ. ಅದರಂತೆಯೇ ಸಕಲವನ್ನೂ ನಿಮ್ಮ ಜೀವನದಲ್ಲಿ ಪಡೆದುಕೊಳ್ಳುತ್ತೀರಿ ಕೂಡ. ದೇವರನ್ನು ಭಕ್ತಿಯಿಂದ ನೆನೆಯಲು ಗುರುವಾರ ಪ್ರಶಸ್ತವಾಗಿದೆ. ಈ ದಿನದಂದು ಭಗವಾನ್ ವಿಷ್ಣುವು ತನ್ನ ಭಕ್ತರನ್ನು ಸಲಹುತ್ತಾರೆ ಎಂದಾಗಿದೆ. ಅವರು ರಕ್ಷಕನಾಗಿದ್ದು, ಪೋಷಕರಾಗಿದ್ದಾರೆ. ಈ ದಿನ ವಿಷ್ಣುವನ್ನು ನೆನೆದರೆ ಭಗವಂತ ಯಾವ ರೀತಿಯ ಕಷ್ಟಗಳನ್ನು ದೂರ ಮಾಡುತ್ತಾರೆ ಎಂಬುದನ್ನು ನೋಡೋಣ....

Recommended