ಸರ್ಕಾರದ ಬಗೆಗಿನ ಸಿದ್ದರಾಮಯ್ಯನವರ ಹೇಳಿಕೆ ಅಪ್ರಸ್ತುತ ಎಂದ ಎಚ್ ಡಿ ದೇವೇಗೌಡ್ರು | Oneindia Kannada

  • 6 years ago
JDS president Deve Gowda said Siddaramaiah statement about government fall is irrelevant. He also said that coalition government will complete its 5 years term.

ಲೋಕಸಭೆಯ ನಂತರ ಮೈತ್ರಿ ಸರ್ಕರ ಬಿದ್ದು ಹೋಗುತ್ತದೆ ಎಂದ ಸಿದ್ದರಾಮಯ್ಯ ಅವರು ಆಪ್ತರ ಬಳಿ ಹೇಳಿರುವ ಮಾತಿಗೆ ಜೆಡಿಎಸ್ ವರಿಷ್ಠ ದೇವೇಗೌಡ ಟಾಂಗ್ ನೀಡಿದ್ದಾರೆ.

Recommended