ಪ್ರಣಬ್ ಹಾಗು ಅರವಿಂದ್ ಕೇಜ್ರಿವಾಲ್ ಗೆ ಇಫ್ತಾರ್ ಕೂಟಕ್ಕೆ ರಾಹುಲ್ ಆಮಂತ್ರಣ ಕಳುಹಿಸಿಲ್ಲ | Oneindia Kannada
  • 6 years ago
According to some sources no invitation has been given to former President Pranab Mukherjee and Delhi Chief Minister Arvind Kejriwal, for the Iftar party to be hosted by Congress president Rahul Gandhi on June 13th in Delhi.

ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಪ್ರಣಬ್ ಮುಖರ್ಜಿ ಭಾಗವಹಿಸಿದ್ದು ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಸೃಷ್ಟಿಸಿದೆ ಎಂಬುದಕ್ಕೆ ಪುಷ್ಠಿ ನೀಡುವಂಥ ಘಟನೆ ನಡೆದಿದೆ. ಜೂನ್ 13 ರಂದು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಏರ್ಪಡಿಸಿರುವ ಇಫ್ತಾರ್ ಕೂಟದಲ್ಲಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಆಮಂತ್ರಿಸಿಲ್ಲ!
Recommended