ಜೆಡಿಎಸ್ ಬಿಟ್ಟು ಕಾಂಗ್ರೆಸ್ ಗೆ ಹೋದ ಶಾಸಕರಿಗೆ ಕುಮಾರಸ್ವಾಮಿ ಸಂಪುಟದಲ್ಲಿ ಜಾಗವಿಲ್ಲ | Oneindia Kannada

  • 6 years ago
In the H D Kumaraswamy lead JD(S)-Congress government, the rebels Zameer Ahmed Khan, Akhanda Srinivasamurthy, Bhima Naik will not make the cut. H D Deve Gowda will not forget or forgive these people easily.

ಜೆಡಿಎಸ್ ನಿಂದ ಹೊರದಬ್ಬಿಸಿಕೊಂಡು, ಕಾಂಗ್ರೆಸ್ ಸೇರಿ ಟಿಕೆಟ್ ಪಡೆದುಕೊಂಡಿದ್ದ ಏಳು ಭಿನ್ನಮತೀಯರಲ್ಲಿ ಕೇವಲ ಮೂವರು ಮಾತ್ರ ಜಯಿಸಿದ್ದಾರೆ. ಅವರಿಗೆ ಮತ್ತೆ ಜೆಡಿಎಸ್ ನೇತೃತ್ವದ ಮೈತ್ರಿಕೂಟದ ಸರಕಾರದಲ್ಲಿ ಸಂಪುಟದಲ್ಲಿ ಸ್ಥಾನ ಸಿಗುವುದಾ?