ಗಾಲಿ ಜನಾರ್ಧನ ರೆಡ್ಡಿಯವರ ಭವಿಷ್ಯ ನುಡಿದ ಸಂಖ್ಯಾಶಾಸ್ತ್ರಜ್ಞೆ ಶೀಲಾ ಎಂ ಬಜಾಜ್ | Oneindia kannada

  • 6 years ago
Numerologist and Tarot card reader Sheelaa M. Bajaj prediction about former minister Gali Janardhana Reddy's political career. According to her, Gali Janardhana Reddy's political career not yet ended. Temporarily he is facing problems.
ಮಾಜಿ ಸಚಿವ ಜನಾರ್ದನ ರೆಡ್ಡಿಗೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಮೈಸೂರಿನಲ್ಲಿ ಆ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದಾಗಿನಿಂದ ಹಲವು ಊಹಾಪೋಹ ಹರಿದಾಡುತ್ತಿದೆ. ಜನಾರ್ದನ ರೆಡ್ಡಿ ರಾಜಕೀಯ ಭವಿಷ್ಯವೇ ಮುಗಿದುಹೋಯಿತಾ ಎಂಬ ಮುಖ್ಯ ಪ್ರಶ್ನೆ ಕೂಡ ಇದೆ.

Recommended