ಎಚ್ ಡಿ ಕುಮಾರಸ್ವಾಮಿ ಮನೆಗೆ ಸುದೀಪ್ ಹೋಗಿದ್ಯಾಕೆ? | Oneindia Kannada

  • 6 years ago
Today on April 2nd, Kannada Actor Kichcha Sudeep meets H D Kumaraswamy at his residence. Rumors have been spread regarding this & few are thinking that whether Sudeep may enter to politics. But what Sudeep says is important. Watch this video to know


ಇಂದು ಏಪ್ರಿಲ್ 2ರಂದು ನಟ ಕಿಚ್ಚ ಸುದೀಪ್ ರವರು ಎಚ್ ಡಿ ಕುಮಾರಸ್ವಾಮಿ ಮನೆಗೆ ಭೇಟಿ ನೀಡಿದ್ದಾರೆ. ಈ ಭೇಟಿ ಯಾವ ಕಾರಣಕ್ಕೆ ಇರಬಹುದು ಎಂದು ಸಿನಿಮಾ ವಲಯದಲ್ಲಿ ಹಾಗು ರಾಜಕೀಯ ವಲಯದಲ್ಲಿ ಬಾರಿ ಕುತೂಹಲಕ್ಕೆ ಗ್ರಾಸವಗಾಗಿದೆ.