ಬಿಗ್ ಬಾಸ್ ಕನ್ನಡ ಸೀಸನ್ 5 : ಎರಡನೇ ವಾರದ ಎಲಿಮಿನೇಷನ್ ನಿಂದ ಬಚಾವಾದ ನಿವೇದಿತಾ ಗೌಡ | Filmibeat Kannada

  • 7 years ago
Niveditha Gowda aka Barbie Doll who speaks Kannada in English Accent, is completely safe from 2nd week Nominations. As none of the contestants took Niveditha aka Dub smash queen name for the nomination.

ಅಚ್ಚ ಕನ್ನಡವನ್ನ ಇಂಗ್ಲೀಷ್ ನಲ್ಲಿ ಮಾತನಾಡುವ, ಮಾತು ಮಾತಿಗೂ ನುಲಿದಾಡುವ ನಿವೇದಿತಾ ಗೌಡ ಈ ವಾರ ಫುಲ್ ಸೇಫ್. ಯಾಕಂದ್ರೆ, ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯಲ್ಲಿ ಡಬ್ ಸ್ಮ್ಯಾಶ್ ರಾಜಕುಮಾರಿ ನಿವೇದಿತಾ ಗೌಡ ಹೆಸರು ಯಾರ ಬಾಯಿಂದಲೂ ಬರಲೇ ಇಲ್ಲ.!

ಅಚ್ಚ ಕನ್ನಡವನ್ನ ಇಂಗ್ಲೀಷ್ ನಲ್ಲಿ ಮಾತನಾಡುವ, ಮಾತು ಮಾತಿಗೂ ನುಲಿದಾಡುವ ನಿವೇದಿತಾ ಗೌಡ ಈ ವಾರ ಫುಲ್ ಸೇಫ್. ಯಾಕಂದ್ರೆ, ಈ ಬಾರಿಯ ನಾಮಿನೇಷನ್ ಪ್ರಕ್ರಿಯೆಯಲ್ಲಿ ಡಬ್ ಸ್ಮ್ಯಾಶ್ ರಾಜಕುಮಾರಿ ನಿವೇದಿತಾ ಗೌಡ ಹೆಸರು ಯಾರ ಬಾಯಿಂದಲೂ ಬರಲೇ ಇಲ್ಲ.! 'ಬಿಗ್ ಬಾಸ್' ಮನೆಯಲ್ಲಿ ಬಾರ್ಬಿ ಡಾಲ್ ಅಂತಲೇ ಎಲ್ಲರಿಂದಲೂ ಕರೆಯಿಸಿಕೊಳ್ಳುವ ನಿವೇದಿತಾ ಗೌಡ ಮೊದಲ ವಾರ ಡೇಂಜರ್ ಝೋನ್ ನಲ್ಲಿದ್ದರು.

Recommended