ಬಿಗ್ ಬಾಸ್ ಕನ್ನಡ ಸೀಸನ್ 5 : ಸಿಹಿ ಕಹಿ ಚಂದ್ರುಗೆ ಐ ಲವ್ ಯು ಎಂದ ನಿವೇದಿತಾ ಗೌಡ | Filmibeat Kannada

  • 7 years ago
ಬಿಗ್ ಬಾಸ್ ಕನ್ನಡ ಸೀಸನ್ 5 ಶುರುವಾಗಿದ್ದು 17 ಸ್ಪರ್ಧಿಗಳು ಬಿಗ್ ಮನೆಯಲ್ಲಿ ಮೋಜು ಮಸ್ತಿ ಮಾಡುತ್ತಿದ್ದಾರೆ. ಇದರಲ್ಲಿ ಕ್ರಿಷಿ ತಪಾಂಡ ಕೂಡ ಒಬ್ಬರು. ಇನ್ನು ಬಿಗ್ ಮನೆಯಲ್ಲಿ ಕ್ರಿಷಿ ಅನುಪಮಾ ತೇಜಸ್ವಿನಿ ಜೆಕೆ ಎಲ್ಲರೂ ಮಾತನಾಡುತ್ತಿರುವಾಗ ನೆನ್ನೆ ಬಿಗ್ ಬಾಸ್ ಕೊಟ್ಟ ಒಂದು ಮೊಟ್ಟೆಯ ಕಥೆ ಎಂಬ ಟಾಸ್ಕ್ ನಂತರ ಕ್ರಿಷಿ ತಾಪಂಡ ಎಲ್ಲರಿಗೂ ಕಿಸ್ ಮಾಡ್ತಾ ಬಿಗ್ ಮನೆಯಲ್ಲಿ ಒಂದು ಮುತ್ತಿನ ಕಥೆ ಹುಟ್ಟಿಕೊಳ್ಳುತ್ತೆ. ಇನ್ನು ಇದೀಗ ಸಿಹಿ ಕಹಿ ಚಂದ್ರು ತಂಡ ಗೆದ್ದ ಹಿನ್ನೆಲೆಯಲ್ಲಿ ಸೋತ ತಂಡವನ್ನ ಕಿಚಾಯಿಸಿದ್ರು. ಹಾಗೆ ನಿವೇದಿತಾ ಗೌಡಗೆ ಮುತ್ತು ಕೊಟ್ಟು ಐ ಲವ್ ಯು ಹೇಳು ಅಂದ್ರು. ಹಾಗೆ ನಿವೇದಿತಾ ಕೂಡ ಚಂದ್ರುಗೆ ಮುತ್ತು ಕೊಟ್ಟು ಐ ಲವ್ ಅಂದ್ರು. ಹೀಗೆ ಬಿಗ್ ಬಾಸ್ ಮನೆ ಮುತ್ತಿನ ಕಥೆಗಳಿಗೆ ಸಾಕ್ಷಿಯಾಯ್ತು

Bigg Boss Kannada Season 5 : Week 2 : Big House witnesses Kissing Stories around the House. Recently Krishi Thapanda, who is is an Indian film actress who predominantly works in Kannada cinema & also now a contestant of Bigg Boss Kannada Season 5 goes kissing everyone. Now, Niveditha Gowda kissed Sihi Kahi Chandru & says I Love You.

Recommended