Lambu Nagesh, kannada supporting actor passed away | FIlmibeat Kannada

  • 7 years ago
Kannada supporting actor Lambu Nagesh passed away on Friday, 1st September in Bengaluru. He was suffering from liver problem. He had acted more than 100 movies in kannada.

ಕನ್ನಡ ಚಿತ್ರರಂಗದ ಹೆಸರಾಂತ ಪೋಷಕ ನಟ ಲಂಬು ನಾಗೇಶ್ ನಿಧನರಾಗಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಇವರು ನಿನ್ನೆ (ಸೆಪ್ಟಂಬರ್ 1) ರಾತ್ರಿ 8 ಗಂಟೆ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ..

Recommended