Varamahalakshmi Festival : Money! Money! Money! | Oneindia Kannada

  • 7 years ago
Bengaluru, HSR Layout resident celebrated Varamahalakshmi festival with bundle of notes & old treasure. These photos have gone viral. You will be stunned when you see the photos.

ಬೆಂಗಳೂರಿನ ಎಚ್ ಎಸ್ ಆರ್ ಲೇಔಟ್ ನಿವಾಸಿ ಸೂರಿ ಎಂಬುವವರ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬದಂದು ಕಂತೆ ಕಂತೆ ನೋಟು ಹಾಗು ಕೆಜಿಗಟ್ಟಲೆ ಚಿನ್ನಾಭರಣ ಇಟ್ಟು ಪೂಜೆ ಮಾಡಲಾಗಿದೆ. ಈ ಫೋಟೋಗಳನ್ನ ನೋಡಿದ್ರೆ ಬೆಚ್ಚಿಬೀಳ್ತೀರಾ. ಇದು ಹೇಗೆ ಸಾಧ್ಯ?

Recommended