Skip to playerSkip to main contentSkip to footer
  • yesterday
ಹುಬ್ಬಳ್ಳಿಯಲ್ಲಿ ಡೆಡ್ಲಿ ಡಾಗ್ಸ್.. ಮುದ್ದು ಕಂದನ ಕಚ್ಚಿ ಕೆಡವಿ ದಾಳಿ.. ಪತ್ನಿಗೆ ಕೆಲಸ ಕೊಟ್ಟಿದ್ದಕ್ಕೆ ಬೇಕರಿಯನ್ನೇ ಪುಡಿಗಟ್ಟಿದ ಪತಿ… ಬೆಕ್ಕು ಅಂತಾ ಬೇಟೆಗಿಳಿದ ಶ್ವಾನ ಪಡೆಗೆ ಶಾಕ್.. ಚಿರತೆ ಕಂಡು ಡಾಗ್ಸ್ ಢರ್​ ಗಯಾ…! ಹೆತ್ತಮ್ಮಳಿಗೆ ಬೇಡವಾಯ್ತಾ ಮಗು.. ರಸ್ತೆಯಲ್ಲೇ ಮಗು ಬಿಟ್ಟು ಪರಾರಿ.. ವೈರಲ್ ಜಗತ್ತಲ್ಲಿ ಇವತ್ತು ಸದ್ದು ಮಾಡಿದ ಸುದ್ದಿಗಳ ಹೂರಣವೇ ಈ ಹೊತ್ತಿನ ವಿಶೇಷ, ವೈರಲ್ ವಿಸ್ಮಯ..

Category

🗞
News

Recommended