ಈ ವರ್ಷದ ಬೇಸಿಗೆ ಶುರುವಾದಾಗಿನಿಂದಲೂ, ಅಮೆರಿಕಾದಲ್ಲಿ ಮಳೆಯ ಆಟ ಆರ್ಭಟ ಜೋರಾಗಿದೆ.. ವರುಣನ ಆ ಅಟ್ಟಹಾಸ ನೋಡಿದ್ರೆ ನಿಜಕ್ಕೂ ಭಯ ಆಗುತ್ತೆ.. ಅಪ್ಪಾ, ನಮ್ಮ ಬೆಂಗಳೂರಲ್ಲಿ ಮಳೆ ಬಂದ್ರೆ ರಸ್ತೆ ಗುಂಡಿ, ಟ್ರಾಫಿಕ್ ಜಾಮ್, ಅಂತ ಅಂದ್ಕೋತಿದ್ವಿ. ಆದ್ರೆ, ಅಮೆರಿಕಾದಲ್ಲಿ ಆಗ್ತಿರೋ ಕಥೆ ಕೇಳಿದ್ರೆ, ನಮ್ಮ ಸ್ಥಿತಿಯೇ ಫಾರ್ ಬೆಟರ್ ಅನ್ಸೋ ಥರ ಇದೆ