ದರ್ಶನ್ಗೆ ವಿದೇಶಕ್ಕೆ ಹೋಗ್ಲಿಕ್ಕೆ ಕೋರ್ಟ್ ಅನುಮತಿ ಸಿಕ್ಕಿರೋದು ಗೊತ್ತೇ ಇದೆ. ಇತ್ತೀಚಿಗೆ ದರ್ಶನ್ ಫ್ಯಾಮಿಲಿ ಸಮೇತ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗಾದ್ರೆ ದಾಸನ ಫಾರಿನ್ ಪಯಣ ಶುರುವಾಯ್ತಾ..? ಫ್ಯಾಮಿಲಿ ಜೊತೆಗೆ ದರ್ಶನ್ ಹಾರಿದ್ದೆಲ್ಲಿಗೆ..? ದಿ ಡೆವಿಲ್ ಶೂಟಿಂಗ್ ನಡೆಯೋದು ಯಾವ ದೇಶದಲ್ಲಿ..? ಇದೆಲ್ಲದರ ಕುರಿತ ಸ್ಟೋರಿ ಇಲ್ಲಿದೆ ನೋಡಿ.