Skip to playerSkip to main contentSkip to footer
  • today
ದಳಪತಿ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ರಿಲೇಷನ್ ಶಿಪ್​​ ಬಗ್ಗೆ ಕಾಲಿವುಡ್ ಅಂಗಳದಲ್ಲಿ ಬಹುದಿನಗಳಿಂದ ವದಂತಿಯೊಂದು ಹರಿದಾಡ್ತಾನೇ ಇದೆ. ಇತ್ತೀಚಿಗೆ ವಿಜಯ್ ಬರ್ತ್​​ಡೇಗೆ ತ್ರಿಷಾ ವಿಶ್ ಮಾಡಿದ್ದು, ಅದ್ರಲ್ಲಿ ವಿಜಯ್ ತ್ರಿಶಾ ಮನೆಯಲ್ಲಿರೋದನ್ನ ಕಾಣಬಹುದು.

Category

🗞
News

Recommended