ಕಿರಿಕ್ ಬ್ಯೂಟಿ ರಶ್ಮಿಕಾ ಬಾಯ್ಫ್ರೆಂಡ್ ವಿಜಯ್ ದೇವರಕೊಂಡ ಸುಮ್ಮನಿರಲಾರದೇ ಒಂದು ದೊಡ್ಡ ಕಿರಿಕ್ ಮಾಡ್ಕೊಂಡಿದ್ದಾರೆ. ಸೂರ್ಯ ನಟನೆಯ ರೆಟ್ರೋ ಸಿನಿಮಾದ ಇವೆಂಟ್ನಲ್ಲಿ ವಿಜಯ್ ದೇವರಕೊಂಡ ಆಡಿದ ಮಾತುಗಳು ವಿವಾದ ಹುಟ್ಟಿಸಿದ್ದು ಈ ಬಗ್ಗೆ sc/st ಕಾಯ್ದೆಯಡಿ ದೂರು ದಾಖಲಾಗಿದೆ. ಸೋ ಬಂಧನ ಭೀತಿ ಎದುರಿಸ್ತಾ ಇರೋ ದೇವರಕೊಂಡ ಎದೆ ಢವ ಢವ ಹೊಡದುಕೊಳ್ತಾ ಇದೆ.